Monthly Archives: September 2017

ಜಿಲ್ಲಾ ಮಟ್ಟದ ಉತ್ತಮಶಿಕ್ಷಕರ ಪ್ರಶಸ್ತಿಗಳು.

 .

ಪ್ರಾಥಮಿಕ ಶಾಲಾ ವಿಭಾಗ: 

ನಾರಾಯಣ, (ದೈಹಿಕ ಶಿಕ್ಷಣ ಶಿಕ್ಷಕ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ, ಚಾ.ನಗರ ತಾಲೂಕು), ನಿರಂಜನ (ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡಗೂರು, ಗುಂಡ್ಲುಪೇಟೆ ತಾಲೂಕು ), ಜಿ.ಪಿ. ರಂಗಸ್ವಾಮಿ ( ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂತೂರು ಮೋಳೆ, ಕೊಳ್ಳೇಗಾಲ ತಾಲೂಕು ), ಪಿ. ನಟರಾಜಾಚಾರಿ (ಸಹ ಶಿಕ್ಷರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಚಾಪುರ, ಹನೂರು ವಲಯ) , ಮಹದೇವಸ್ವಾಮಿ (ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯರಿಯೂರು, ಯಳಂದೂರು ತಾಲೂಕು ).

ಪ್ರೌಢ ಶಾಲಾ ವಿಭಾಗ: 

ಶ್ವೇತಾದ್ರಿ ( ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಹರದನಹಳ್ಳಿ, ಚಾ.ನಗರ ತಾಲೂಕು ), ಹರಿಕುಮಾರ್ (ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕುರಟ್ಟಿ ಹೊಸೂರು, ಹನೂರು ವಲಯ ), ನಂದೀಶ್, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಭೀಮನಬೀಡು, ಗುಂಡ್ಲುಪೇಟೆ ತಾಲೂಕು ), ಮಹೇಶ್, ಸಹ ಶಿಕ್ಷಕರು, ಶಂಭುಲಿಂಗೇಶ್ವರ ಸರಕಾರಿ ಪ್ರೌಢಶಾಲೆ, ಚಿಲಕವಾಡಿ, ಕೊಳ್ಳೇಗಾಲ ತಾಲೂಕು ) ಶಿವಕುಮಾರಸ್ವಾಮಿ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕೆಸ್ತೂರು, ಯಳಂದೂರು ತಾಲೂಕು ) ಆಯ್ಕೆಯಾಗಿದ್ದಾರೆ.

***

1) ಆಳಂದ ವಿವೇಕ ವರ್ಧಿನಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಶ್ವನಾಥ ಬಕರೆ.

2)ಕಲಬುರಗಿ ಉತ್ತರ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವಾಬ್ ಖಾನ್.

3) ದಕ್ಷಿಣ ವಲಯದ ನಂದಿಕೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿಜಯಲಕ್ಷ್ಮೀ ದೊಡ್ಡಮನಿ.

4) ಖಣದಾಳದ ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ವೀರೇಶ್ ಹೂಗಾರ.

5) ಸೇಡಂ ತಾಲ್ಲೂಕಿನ ಮುಧೋಳ ಸರಕಾರಿ ಬಾಲಕರ ಪ್ರೌಢಶಾಲೆಯ ಸಹ ಶಿಕ್ಷಕಿ ಜಗದೇವಿ ಸಂತೋಷ ತೋಟ್ನಳ್ಳಿ.

6) ಸೇಡಂನ ದುಗನೂರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಂಕರ ಹಾವೇರಿ.

7) ಅಫಜಲಪುರ ತಾಲ್ಲೂಕಿನ ಬಂದರವಾಡ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾಥ.

8) ಜೇವರ್ಗಿಯ ಕೋಳಕೂರ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶರಣಗೌಡ ಬಿ.ಪಾಟೀಲ.

9) ಕಲಬುರಗಿಯ (ಉ.ವ) ತಾಜ್ ನಗರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಿಯಾಜ್ ಅಹ್ಮದ್ ಸೈಯದ್.

10) ದಕ್ಷಿಣ ವಲಯದ ನಂದೂರ (ಕೆ) ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಂತೋಷಕುಮಾರ ಕುಲಕರ್ಣಿ.

11) ಸೇಡಂನ ಚಂದುನಾಯಕ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಟಕಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನೀಲಪ್ಪ.

12) ಅಫಜಲಪುರ ತಾಲ್ಲೂಕಿನ ರಾಮನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹುಸೇನಿ ಬಾದಶಾಹ ಎಸ್.ಮುಜಾವರ.

13) ಚಿತ್ತಾಪುರ ತಾಲ್ಲೂಕಿನ ರಾವೂರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣ ಜಿ.ಕೆರಳ್ಳಿ.

***

ಜಿಲ್ಲಾ ಉತ್ತಮ ಶಿಕ್ಷ ಕ ಪ್ರಶಸ್ತಿ.

 ಡಾ.ಸಂಜಯ ಮಾಲೆ, 

ಸಿದ್ದಪ್ಪ ಈರಣ್ಣ, 

ಸದಾನಂದ ಎಚ್‌.ಹಂಡರಗಲ್‌,

ಎಸ್‌.ಸುಶೀಲಾ, 

ರಮಾದೇವಿ, 

ಬಸವರಾಜ ಕೆ.ದೊಡ್ಡಮನಿ,

ಅಶೋಕ,

ಚಂದ್ರಶೇಖರಪ್ಪ, 

ಬಸಪ್ಪ, 

ರಾಮಪ್ಪ

ಪ್ರಾಥಮಿಕ ಶಾಲಾ ವಿಭಾಗ:

1) ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಶಾಲೆಯಶಿಕ್ಷಕರಾದ ಎ.ಎನ್ ಚಂದ್ರಶೇಖರ್.

2) ದಾವಣಗೆರೆ ಉತ್ತರ ವಲಯದ ಅರಸಾಪುರ ಶಾಲೆಯ ಶಾರದಾ ಪಿ ಹೆಬ್ಬಾರಿ.

3) ದಕ್ಷಿಣ ವಲಯ ಬಿಕ್ಯಾಂಪ್ ನ ಬಿ.ಉಷಾ.

4) ಹರಪನಹಳ್ಳಿ ತಾಲ್ಲೂಕಿನ ಹೊಸ ಓಬಳಾಪುರ,ನಿಚ್ಚಾಪುರದ ಸಿದ್ದಪ್ಪ ವೈ ಹರಿಂದ್ರಾಳ್.

5) ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಸಿ.ಜ್ಯೋತಿ.

6) ಹೊನ್ನಾಳಿ ತಾಲ್ಲೂಕಿನ ಮಾವಿನಕೋಟೆ ಉರ್ದು ಶಾಲೆ ಶಿಕ್ಷಕ ಅಖಿಲ್ ಪಾಷ.

7) ಜಗಳೂರು ತಾಲ್ಲೂಕು ಸಿದ್ದಯ್ಯಕೊಟೆ ಶಿಕ್ಷಕ ಜಿ.ಎಸ್ ಸಿದ್ದೇಶ್.

ಪ್ರೌಢಶಾಲಾ ವಿಭಾಗ:

8) ಚನ್ನಗಿರಿ ತಾ.ಗುಡ್ಡದಕೊಮಾರನ ಹಳ್ಳಿಯ ಸಹ ಶಿಕ್ಷಕ ಎಂ.ರಮೇಶ್.

9) ದಾವಣಗೆರೆ ಉತ್ತರವಲಯ ಆನೆಕೊಂಡದ ಶ್ರೀಮತಿ ನೀಲಮ್ಮ ಬೇತೂರು ಬಸಪ್ಪ ಪ್ರೌಢಶಾಲೆಯ ಶಿಕ್ಷಕ ಕೆ.ಸಿ ಬಸವರಾಜ್.

10) ತುರ್ಚಘಟ್ಟದ ಬಿ.ಎನ್ ರಾಮರೆಡ್ಡಿ.

11) ಹರಪನಹಳ್ಳಿ ತಾ. ಹಾರಕನಾಳು ಶಿಕ್ಷಕ ಸಂಜೀವ್ ಎಸ್ ಪಾಟೀಲ್.

12) ಹೊನ್ನಾಳಿ ತಾ. ಲಿಂಗಾಪುರದ ಸುರೇಶಪ್ಪ ಎ.

13) ಜಗಳೂರಿನ ಕಲ್ಲೇದೇವರ ಪುರದ ಹೆಚ್.ಎಂ ಚಂದ್ರಪ್ರಕಾಶ್

14) ಜಗಳೂರಿನ ಹೆಚ್.ಎಸ್ ಶಿವಮ್ಮ.

***

ಪ್ರಾಥಮಿಕ ಶಾಲಾ ವಿಭಾಗ :

 ಕೊಪ್ಪಳ ತಾಲೂಕು ಹಲವಾಗಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ವೆಂಕರೆಡ್ಡಿ ಬಿ.

ಗಂಗಾವತಿ ತಾಲೂಕು ಕಾರಟಗಿಯ ಸರ್ಕಾರಿ ಕಿ.ಪ್ರಾ.ಶಾಲೆ ಸಹಶಿಕ್ಷಕ ತೋಟಯ್ಯ ಅಂಗಡಿ. 

 ಕುಷ್ಟಗಿ ತಾಲೂಕು ರಾಮ್‍ಜಿ ತಾಂಡಾದ ಸರ್ಕಾರಿ ಕಿ.ಪ್ರಾ.ಶಾಲೆ ಸಹಶಿಕ್ಷಕ ಶಂಕರ ಎಂ. ರಾಠೋಡ. 

ಯಲಬುರ್ಗಾ ತಾಲೂಕು ಬೇವೂರಿನ ಸರ್ಕಾರಿ ಮಾದರಿಯ ಹಿ.ಪ್ರಾ.ಶಾಲೆ ಸಹಶಿಕ್ಷಕಿ ಹನಮವ್ವ ಕಡಗತ್ತಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ :

 ಕೊಪ್ಪಳ ತಾಲೂಕಿನ ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಂಬಣ್ಣ ಕೊಪ್ಪರದ, 

ಗಂಗಾವತಿ ತಾಲೂಕಿನ ಉಡುಮಕಲ್ ಸರಕಾರಿ ಪ್ರೌಢ ಶಾಲೆಯ ಕೋಟೆ ಮೇಗಳ ರಮೇಶ,

ಕುಷ್ಟಗಿ ತಾಲೂಕಿನ ಜುಮಲಾಪುರ ಸರಕಾರಿ ಪ್ರೌಢ ಶಾಲೆಯ ಚಿದಾನಂದಪ್ಪ ಮಲ್ಲಪ್ಪ ಕಂದಗಲ್.

 ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹನುಮಂತಪ್ಪ ಹೆಚ್. ಆವರದಮನಿ.

***

ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ 2016.

.

 ರಾಜ್ಯದ 13 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಗೌರವ:

ಪ್ರಾಥಮಿಕ ಶಾಲೆ ವಿಭಾಗ:

1) ಅಶೋಕ್ ಕುಮಾರ್- ಸ.ಕಿ.ಪ್ರಾ. ಶಾಲೆ ಚಿನ್ನೇನಹಳ್ಳಿ, ಶ್ರೀರಂಗಪಟ್ಟಣ.

2) ಎಸ್.ಆರ್. ಅಚ್ಯುತರಾವ್-ಎನ್.ಜಿ. ಕೊಪ್ಪಲು, ಕಡೂರು.

3) ಎಂ.ಕೃಷ್ಣಪ್ಪ-ಮುಖ್ಯ ಶಿಕ್ಷಕ ಪುಲಗೂರು ಕೋಟೆ, ಶ್ರೀನಿವಾಸಪುರ,

4) ಕುಮಾರ ಎಚ್.ಸಿ.-ಸೊಪ್ಪುಗುಡ್ಡೆ ತೀರ್ಥಹಳ್ಳಿ,

5) ದಿವಾಕರ ಹೆಗಡೆ-ನೆಲೆಮಾವು, ಸಿದ್ದಾಪುರ,

6) ರತ್ನಮ್ಮ ಬಿ.ಎನ್-ಮಾಯಸಂದ್ರ, ಆನೇಕಲ್.

ವಿಶೇಷ ಶಿಕ್ಷಕರು (ಪ್ರಾಥಮಿಕ)

7) ಎಚ್. ಗೋವಿಂದಪ್ಪ- ಸರ್ಕಾರಿ ಕಿವುಡು ಮಕ್ಕಳ ಶಾಲೆ ಬಳ್ಳಾರಿ.

 ಪ್ರೌಢಶಾಲೆ ವಿಭಾಗ:

8) ಪುರಂದರ ನಾರಾಯಣ ಭಟ್-ವಿದ್ಯಾಬೋಧಿನಿ ಹೈಸ್ಕೂಲ್ ಬಳಿಲ, ಸುಳ್ಯ,

9) ಪಂಡಿತ್ ಕೆ.ಬಲ್ರೆ-ಪಿ.ವಿ. ಹೈಸ್ಕೂಲ್ ಘಾಟ್​ಬೋರೋಲ ಹುಮ್ನಾಬಾದ್,

10) ಜಿ.ಎಂ. ಮಂಜುನಾಥ್-ಸರ್ಕಾರಿ ಪಿಯು ಕಾಲೇಜು ಗೌನೀಪಳ್ಳಿ, ಶ್ರೀನಿವಾಸಪುರ.

ಕೇಂದ್ರೀಯ ವಿದ್ಯಾಲಯ ಸಂಘಟನ್ ಪ್ರಾಥಮಿಕ: (ಸಂಸ್ಕೃತ ವಿಭಾಗ)

11) ಗಂಗಾಧರ್ ಆರ್. ಬೋಡೆ- ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರ ಬೆಂಗಳೂರು,

12) ಶ್ರೀಧರ್ ಎನ್. ಹೆಗಡೆ- ಕೆವಿ ನಂ.1, ಹುಬ್ಬಳ್ಳಿ.

ನವೋದಯ ವಿದ್ಯಾಲಯ ಸಮಿತಿ:

13) ರಾಮಚಂದ್ರ ಜಿ. ದೇಶಪಾಂಡೆ- ಸಮಾಜ ವಿಜ್ಞಾನ ಶಿಕ್ಷಕ, ಜವಾಹರ್ ನವೋದಯ ವಿದ್ಯಾಲಯ ಹಾನಗಲ್, ಹಾವೇರಿ ಜಿಲ್ಲೆ.

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ರಾಷ್ಟ್ರಪ್ರಶಸ್ತಿಗೆ ಶಿಫಾರಸ್ಸು ಮಾಡಲ್ಪಡುವ ಶಿಕ್ಷಕರು 15 ವರ್ಷ ಹಾಗೂ ಮುಖ್ಯೋಪಧ್ಯಾಯರಾದರೆ ಕನಿಷ್ಠ 20 ವರ್ಷ ಸೇವೆ ಸಲ್ಲಿಸಿರಬೇಕು.

Click here to see state level best teachers award.

http://wp.me/p6RjJ6-h0

ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ – 2017.

Sep 05, 2017.
ಬೆಂಗಳೂರು: ಮಲೆನಾಡ ಗಾಂಧಿ ಎಚ್‌.ಜಿ.ಗೋವಿಂದಗೌಡರ ಹೆಸರಿನ ಅತ್ಯುತ್ತಮ ಶಾಲಾ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಪ್ರಸಕ್ತ ಸಾಲಿನ ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದಗೌಡರ ಹೆಸರಿನ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ದೇವನಹಳ್ಳಿಯ ಬೈಚಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ತುಮಕೂರಿನ ನಾಗವಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಆಯ್ಕೆ ಆಯ್ಕೆಮಾಡಲಾಗಿದೆ. ಸೆ.5ರಂದು ಬೆಂಗಳೂರಿನ ವಸಂತನಗರದ ಡಾ.ಅಂಬೇಡ್ಕರ್‌ ಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಗುರುಚೇತನ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದರು.

 

ಪ್ರಾಥಮಿಕ ಶಾಲಾ ವಿಭಾಗದ ಉತ್ತಮ ಶಿಕ್ಷಕರು:

1)ಸಹ ಶಿಕ್ಷಕ ಎಚ್‌.ಎಂ. ಕೊಟ್ರೇಶ-ರಾಯಚೂರು.

2) ಮುಖ್ಯ ಶಿಕ್ಷಕ ರಂಗಪ್ಪ ಮಲ್ಲಪ್ಪ ದಾದಿ-ಬಾಗಲಕೋಟೆ.

3) ಸಹ ಶಿಕ್ಷಕಿ ಯು. ಅಹಲ್ಯಾ- ಉಡುಪಿ.

4) ಸಹ ಶಿಕ್ಷಕಿ ಎಸ್‌. ಎಚ್‌. ಶಿವಲೀಲಾ-ಕಲಬುರಗಿ.

5) ಮುಖ್ಯಶಿಕ್ಷಕ ನರಸಪ್ಪ ಕವಿ-ಬೀದರ್‌.

6) ಸಹ ಶಿಕ್ಷಕ ಪಂಚಾಕ್ಷರಯ್ಯ. ಬಿ. ಮುಧೋಳಮಠ-ಗದಗ.

7) ಮುಖ್ಯಶಿಕ್ಷಕ ವಿಲ್ಸನ್‌ ಜೆ.ಮೈಲಿ-ಧಾರವಾಡ.

8) ಸಹ ಶಿಕ್ಷಕ ಎನ್‌. ಮಂಜು-ಮಂಡ್ಯ.

9 ಸಹಶಿಕ್ಷಕ ಮಧುಸೂಧನ-ಹೊಸಪೇಟೆ.

10) ಸಹ ಶಿಕ್ಷಕ ಅಶೋಕ ಭೀಮಪ್ಪಾ ಕೌಲಗುಡ-ಬೆಳಗಾವಿ.

11) ಮುಖ್ಯಶಿಕ್ಷಕಿ ವೇದಾಬಾಯಿ ಗಂ.ಬಾಲಕೃಷ್ಣ ದೇಸಾಯಿ-ಕೊಪ್ಪಳ.

12) ಮುಖ್ಯಶಿಕ್ಷಕ ನೂರಜಹಾಂ ಎಚ್‌. ಶೇಖ್‌-ಉತ್ತರಕನ್ನಡ.

13) ಮುಖ್ಯಶಿಕ್ಷಕ ಎಸ್‌. ಬಸಣ್ಣ-ಬೆಂ.ಗ್ರಾಮಾಂತರ.

14) ಮುಖ್ಯಶಿಕ್ಷಕ ಪಿ.ಎಂ. ತಟ್ಟಿಮನಿ-ಧಾರವಾಡ.

15 ಮುಖ್ಯಶಿಕ್ಷಕ ನೂರುಲ್ಲಾ ಸಾಹಿಬ್‌-ಚಿಕ್ಕಬಳ್ಳಾಪುರ.

16) ಸಹಶಿಕ್ಷಕ ಸಿದ್ದಲಿಂಗೇಗೌಡ-ಹಾಸನ.

17) ಸಹ ಶಿಕ್ಷಕಿ ಎಸ್‌.ಎಂ. ಲೀಲಾವತಿ- ಬೆಂ.ಗ್ರಾಮಾಂತರ.

18) ಮುಖ್ಯ ಶಿಕ್ಷಕಿ ಜೋಯ್ಸಾ ಹೆನ್ರಿಟಾ-ದಕ್ಷಿಣ ಕನ್ನಡ.

19) ಮುಖ್ಯಶಿಕ್ಷಕಿ ಎ.ಎಸ್‌. ಶೈಲಜ- ಶಿವಮೊಗ್ಗ.

20) ಸಹಶಿಕ್ಷಕಿ ಎನ್‌.ಎಚ್‌.ಪದ್ಮಾವತಿ-ಮೈಸೂರು.

ಪ್ರೌಢಶಾಲಾ ವಿಭಾಗ:

21) ಸಹ ಶಿಕ್ಷಕ ಬಿ. ತಿಮ್ಮ ನಾಯ್ಕ-ಬ್ರಹ್ಮಾವರ.

22) ಸಹ ಶಿಕ್ಷಕ ರಿಜ್ವಾನ್‌ ಬಾಷಾ ಸಾಹೇಬ್‌-ತುಮಕೂರು.

23)  ಸಹ ಶಿಕ್ಷಕ ಗಡಿಶಟ್ಟೆಪ್ಪ ಸುಂಕದ-ರಾಯಚೂರು.

24) ದೈಹಿಕ ಶಿಕ್ಷಕ ಆರ್‌. ಜೇಮ್ಸ್‌-ಕೆ.ಆರ್‌.ನಗರ.

25) ಮುಖ್ಯಶಿಕ್ಷಕ ಬಿ.ಕೆ.ಸುಂದರೇಶ-ಚಾಮರಾಜನಗರ.

26) ದೈಹಿಕ ಶಿಕ್ಷಕ ಡಾ.ರಮೇಶಪ್ಪ ಜಿ.-ದೇವನಹಳ್ಳಿ.

27) ಮುಖ್ಯಶಿಕ್ಷಕ ಎಸ್‌.ಆರ್‌.ಕಲಾದಗಿ- ಧಾರವಾಡ.

28) ಸಹ ಶಿಕ್ಷಕ ಟಿ. ಸದಾಶಿವಪ್ಪ-ಚಿಕ್ಕಬಳ್ಳಾಪುರ.

29 ಸಹ ಶಿಕ್ಷಕ ಡಾ. ಎಂ. ರವೀಂದ್ರ ರೆಡ್ಡಿ-ಸರ್ಜಾಪುರ.

30) ಸಹ ಶಿಕ್ಷಕ ರಮೇಶ ಎಂ.ಬಾಯಾರು ಬಂಟ್ವಾಳ.

31 ಚಿತ್ರಕಲಾ ಶಿಕ್ಷಕ ಸತೀಶ ವಿಶ್ವೇಶ್ವರ ಹೆಗಡೆ-ಶಿರಸಿ.

ವಿಶೇಷ ಶಿಕ್ಷಕ ಪ್ರಶಸ್ತಿ:

ರಾಜೀವ್‌ ಗಾಂಧೀ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕರ ಪ್ರಶಸ್ತಿಯನ್ನು ಚಾಮರಾಜನಗರ ಜಿಲ್ಲೆಯ ಎನ್‌. ದಿವಾಕರ ಹಾಗೂ ಕಲಬುರಗಿಯ ಸುರೇಖಾ ಜಗನ್ನಾಥ, ವೈಜ್ಞಾನಿಕ ಕ್ಷೇತ್ರ ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ಬೆಂ.ಗ್ರಾಮಾಂತರ ಜಿಲ್ಲೆಯಕೆ. ಸೀತಾರಾಮಯ್ಯ, ಕೊಪ್ಪಳದ ಉಮೇಶ. ಎಸ್‌.ವಂಕಲಕುಂಟಿ, ದಾವಣಗೆರೆಯ ಜೆ.ಪಿ. ಲಿಂಗೇಶಮೂರ್ತಿ ಹಾಗೂ ಹಾವೇರಿಯ ಡಿ.ಎಚ್‌. ದಯಾನಂದ ಪಡೆದಿದ್ದಾರೆ. ಶೈಕ್ಷಣಿಕ ಕ್ಷೇತ್ರದ ವಿಶೇಷ ಪ್ರಶಸ್ತಿಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಂ.ಎಂ. ಉಷಾರಾಣಿ, ಬೆಳಗಾವಿಯ ಲಲಿತಾ ಮಹಾವೀರ ಕ್ಯಾಸನ್ವರ, ಕೋಲಾದ ಅನ್ವರುಲ್ಲಾ ಹಸನ್‌ ಹಾಗೂ ಚಿತ್ರದುರ್ಗದ ಟಿ.ಎಚ್‌. ಕುಮಾರ್‌ ಪಡೆದಿದ್ದಾರೆ. ಹಾಗೆಯೇ ಗಣನೀಯ ಸಾಧನೆ ತೋರಿದ ಸರ್ಕಾರಿ ಪಿಯು ಕಾಲೇಜಿನ 2 ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅತ್ಯುತ್ತಮ ಎಸ್‌ಡಿಎಂಸಿಗಳು:

ಬಾಗಲಕೋಟೆಯ ತುಳಸಿಗೆರೆ ಸರ್ಕಾರಿ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲೆ, ಮೈಸೂರು ಜಿಲ್ಲೆಯ ಹೆಬ್ಟಾಳು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯದ ಪಾಂಡವಪುರದ ಫ್ರಂಚ್‌ರಾಕ್ಸ್‌ ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗದ ಹೊಳಲ್ಕೆರೆಯ ಸ.ಹಿ.ಪ್ರಾ.ಶಾಲೆ ಹಾಗೂ ರಾಯಚೂರಿನ ಸ.ಹಿ.ಪ್ರಾ.ಶಾಲೆಯು ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಪಡೆದಿದೆ.

ರಾಜ್ಯ ಮಟ್ಟದ ಉತ್ತಮಶಿಕ್ಷಕರ ಪ್ರಶಸ್ತಿ ಪಡೆದವರ ವಿವರ:(As per order copy )