1 thought on “..

  1. ಸರ್ ನಾನು KPSC ಮೂಲಕ ಆಯ್ಕೆಯಾಗಿ ದಿ:27-02-2017 ರಲ್ಲಿ FDA ಆಗಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು.. ಸದರಿ ಇಲಾಖೆಗೆ ಸೇರುವ ಮೊದಲೇ kpscಗೆ FDC ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಆಯ್ಕೆ ಯಾಗಿ… KCSR ನಿಯಮ 252b ಅನ್ವಯ ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಿಕೊಂಡು 2019 ಡಿಸೆಂಬರ್ ಮಾಹೆಯಲ್ಲಿ ಮುದ್ರಾಂಕ ಇಲಾಖೆಗೆ ಸೇರಿರುತ್ತೇನೆ… ಪ್ರಸ್ತುತ ಸೀನಿಯಾರಿಟಿ ಲಿಸ್ಟ್ ರೆಡಿ ಮಾಡುತ್ತಿದ್ದು.. KPSC ಲಿಸ್ಟ್ ನಂತೆ ಮಾಡುತ್ತ್ತಿರುತ್ತಾರೆ.. ನನಗಿಂತ 6 ತಿಂಗಳು ಅಂದರೆ 2020 ಜನವರಿಯಲ್ಲಿ ಅನುಕಂಪ ಆಧಾರದ ಮೇಲೆ ಸೇರಿದ FDAಗಳು ನನಗಿಂತ ಮೇಲಿರುತ್ತಾರೆ… ನಾನು 2017ರಲ್ಲಿಯೇ ಪ್ರ,ದ,ಸ ಹುದ್ದೆಯಲ್ಲಿದ್ದರೂ ಸದರಿ ಸೇವೆಯನ್ನು ಪರಿಗಣಿಸುವುದಿಲ್ಲವೇ… ದಯವಿಟ್ಟು ಪರಿಹಾರ ನೀಡಿ.

    Like

Leave a comment